Thursday, September 19, 2024

ಪ್ರಾಯೋಗಿಕ ಆವೃತ್ತಿ

ಐಸಿಐಸಿಐ ಬ್ಯಾಂಕಿನ ನಿವ್ವಳ ಲಾಭ ವಾರ್ಷಿಕ ಶೇ.59 ಜಿಗಿತ

ಐಸಿಐಸಿಐ ಬ್ಯಾಂಕಿನ ನಿವ್ವಳ ಲಾಭ ವಾರ್ಷಿಕ ಶೇ.59 ಜಿಗಿತ ಕಂಡಿದ್ದು, ಹಿಂದಿನ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 7018.71 ರೂಪಾಯಿಗಳ ನಿವ್ವಳ ಲಾಭವನ್ನು ಶನಿವಾರ ವರದಿ ಮಾಡಿದೆ. ಕಳೆದ ವರ್ಷದಲ್ಲಿ ಇದೇ ಅವಧಿಯಲ್ಲಿ 4,402.61 ಕೋಟಿ ರೂಪಾಯಿಗಳಿಂದ ಶೇಕಡ 59.42 ರಷ್ಟು ಹೆಚ್ದಾಗಿದೆ.

ಐಸಿಐಸಿಐ ಬ್ಯಾಂಕಿನ ಷೇರು ಕಳೆದ ಶುಕ್ರವಾರ ಕೆಳಮುಖವಾಗಿ ಚಲಿಸಿ, 14.70 ರೂ ಇಳಿತ ಕಂಡು ಷೇರಿನ ಬೆಲೆಯು 747.65 ರೂ ನಲ್ಲಿ ಅಂತಿಮವಾಗಿತ್ತು.

ಐಸಿಐಸಿಐ ಬ್ಯಾಂಕ್ ಪ್ರತಿ ಷೇರಿಗೆ ರೂ 5 ಲಾಭಾಂಶವನ್ನು ಶಿಫಾರಸು ಮಾಡಿದೆ.

ಭಾರತದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯವು ವರ್ಷದ ಹಿಂದೆ 10,431 ಕೋಟಿ ರೂ.ಗಳಿಂದ ಜನವರಿ-ಮಾರ್ಚ್‌ನಲ್ಲಿ 12,605 ಕೋಟಿ ರೂ.ಗೆ ಹೆಚ್ಚಾಗಿದೆ.

.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!