Thursday, September 19, 2024

ಪ್ರಾಯೋಗಿಕ ಆವೃತ್ತಿ

ಲೋಕಸಭೆ ಫಲಿತಾಂಶ | ರಾಜ್ಯದಲ್ಲಿ ಬಿಜೆಪಿ-17 ,ಕಾಂಗ್ರೆಸ್- 9, ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂಬತ್ತು ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು.

ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಪಕ್ಷ ಒಂಬತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ

ರಾಜ್ಯದ 28 ಕ್ಷೇತ್ರವಾರು ಫಲಿತಾಂಶ

ಕ್ರಮ ಸಂಖ್ಯೆ ಲೋಕಸಭಾ ಕ್ಷೇತ್ರ ಬಿಜೆಪಿ/ಜೆಡಿಎಸ್ಅಭ್ಯರ್ಥಿ/ಪಡೆದ ಮತ ಕಾಂಗ್ರೆಸ್ ಅಭ್ಯರ್ಥಿ/ಪಡೆದ ಮತ ಫಲಿತಾಂಶ
1. ಬಾಗಲಕೋಟೆ ಪಿಸಿ ಗದ್ದಿಗೌಡರ್ ಸಂಯುಕ್ತಾ ಪಾಟೀಲ್ ಬಿಜೆಪಿ
2. ಬೆಂಗಳೂರು ಕೇಂದ್ರ ಪಿಸಿ ಮೋಹನ್ ಮನ್ಸೂರ್ ಅಲಿಖಾನ್ ಬಿಜೆಪಿ
3. ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ ರಾಜೀವ್ ಗೌಡ ಬಿಜೆಪಿ
4. ಬೆಂಗಳೂರು ಗ್ರಾಮೀಣ ಡಾ ಸಿಎನ್ ಮಂಜುನಾಥ್ ಡಿ ಕೆ ಸುರೇಶ್ ಬಿಜೆಪಿ
5 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಸೌಮ್ಯ ರೆಡ್ಡಿ ಬಿಜೆಪಿ
6. ಬೆಳಗಾವಿ ಜಗದೀಶ್ ಶೆಟ್ಟರ್ ಮೃಣಾಲ್ ಹೆಬ್ಬಾಳ್ಕರ್ ಬಿಜೆಪಿ
7. ಬಳ್ಳಾರಿ ಶ್ರೀರಾಮುಲು ಇ ತುಕಾರಾಂ ಕಾಂಗ್ರೆಸ್
8 ಬೀದರ್ ಭಗವಂತ ಖೂಬಾ ಸಾಗರ್ ಖಂಡ್ರೆ ಕಾಂಗ್ರೆಸ್
9. ಬಿಜಾಪುರ ರಮೇಶ್ ಜಿಗಜಿಣಗಿ ಎಚ್ ರಾಜು ಅಲಗೂರು ಬಿಜೆಪಿ
10 ಚಾಮರಾಜನಗರ ಬಾಲರಾಜ್ ಎಸ್ ಸುನಿಲ್ ಬೋಸ್ ಕಾಂಗ್ರೆಸ್
11 ಚಿಕ್ಕಬಳ್ಳಾಪುರ ಕೆ ಸುಧಾಕರ್ ರಕ್ಷಾ ರಾಮಯ್ಯ ಬಿಜೆಪಿ
12 ಚಿಕ್ಕೋಡಿ ಅಣ್ಣಾಸಾಹೇಬ್ ಜೊಲ್ಲೆ ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್
13 ಚಿತ್ರದುರ್ಗ ಗೋವಿಂದ ಕಾರಜೋಳ ಬಿಎನ್ ಚಂದ್ರಪ್ಪ ಬಿಜೆಪಿ
14 ದಕ್ಷಿಣ ಕನ್ನಡ ಬ್ರಿಜೇಶ್ ಚೌಟ ಪದ್ಮರಾಜ್ ಆರ್ ಪೂಜಾರಿ ಬಿಜೆಪಿ
15. ದಾವಣಗೆರೆ ಗಾಯತ್ರಿ ಸಿದ್ದೇಶ್ವರ್ ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್
16. ಧಾರವಾಡ ಪ್ರಹ್ಲಾದ ಜೋಶಿ ವಿನೋದ್ ಅಸೂಟಿ ಬಿಜೆಪಿ
17 ಗುಲ್ಬರ್ಗಾ ಉಮೇಶ್ ಜಾಧವ್ ರಾಧಾಕೃಷ್ಣ ದೊಡ್ಡಮನಿ ಕಾಂಗ್ರೆಸ್
18. ಹಾಸನ ಪ್ರಜ್ವಲ್ ರೇವಣ್ಣ ಶ್ರೇಯಸ್ ಪಟೇಲ್ ಕಾಂಗ್ರೆಸ್
19 ಹಾವೇರಿ ಬಸವರಾಜ ಬೊಮ್ಮಾಯಿ ಆನಂದಸ್ವಾಮಿ ಗಡ್ಡದೇವರಮಠ ಬಿಜೆಪಿ
20 ಕೋಲಾರ ಎಂ ಮಲ್ಲೇಶ್ ಬಾಬು ಕೆವಿ ಗೌತಮ್ ಜೆಡಿಎಸ್
21 ಕೊಪ್ಪಳ ಬಸವರಾಜ್ ಎಸ್ ಕೆ ರಾಜಶೇಖರ್ ಹಿಟ್ನಾಳ್ ಕಾಂಗ್ರೆಸ್
22 ಮಂಡ್ಯ ಎಚ್ ಡಿ ಕುಮಾರಸ್ವಾಮಿ ಸ್ಚಾರ್ ಚಂದ್ರು ಜೆಡಿಎಸ್
23 ಮೈಸೂರು ಯದುವೀರ್ ಒಡೆಯರ್ ಎಂ ಲಕ್ಷ್ಮಣ್ ಬಿಜೆಪಿ
24. ರಾಯಚೂರು ರಾಜಾ ಅಮರೇಶ್ವರ್ ನಾಯ್ಕ್ ಜಿ ಕುಮಾರ್ ನಾಯಕ್ ಕಾಂಗ್ರೆಸ್
25. ಶಿವಮೊಗ್ಗ ಬಿವೈ ರಾಘವೇಂದ್ರ ಗೀತಾ ಶಿವರಾಜಕುಮಾರ್ ಬಿಜೆಪಿ
26. ತುಮಕೂರು ವಿ ಸೋಮಣ್ಣ ಮುದ್ದಹನುಮೇಗೌಡ ಬಿಜೆಪಿ
27. ಉಡುಪಿ- ಚಿಕ್ಕಮಗಳೂರು ಕೋಟ ಶ್ರೀನಿವಾಸ ಪೂಜಾರಿ ಜಯಪ್ರಕಾಶ್ ಹೆಗ್ಡೆ ಬಿಜೆಪಿ
28 ಉತ್ತರ ಕನ್ನಡ ವಿಶ್ವೇಶ್ವರ ಹೆಗಡೆ ಕಾಗೇರಿ ಅಂಜಲಿ ನಿಂಬಾಳ್ಕರ್ ಬಿಜೆಪಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!