Tuesday, September 17, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕದ ಸಂಭಾವ್ಯ ಮೋದಿ ಟೀಂ

ಹೊಸದಾಗಿ ರಚನೆಯಾಗುತ್ತಿರುವ ಎನ್ಡಿಎ ಸರ್ಕಾರದಲ್ಲಿ ಮೋದಿ ಅವರ ಜೊತೆ ಕರ್ನಾಟಕದ ಸಂಭಾವ್ಯ ಮಂತ್ರಿಗಳ ಹೆಸರಿನ ಪಟ್ಟಿ ರೆಡಿಯಾಗಿದೆ ಎಂದು ದೆಹಲಿ ಮೂಲಗಳಿಂದ ತಿಳಿದು ಬಂದಿದೆ.

ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಮೊದಲ ಹೆಸರು ಹೆಚ್.ಡಿ. ಕಮಾರಸ್ವಾಮಿ ಅವರದಿದ್ದು ಅವರ ನಂತರ ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಷಿ ಹೆಸರುಗಳಿವೆ ಕ್ಯಾಬಿನೆಟ್ ಸಚಿವರಾಗಿ, ಇವರ ಜೊತೆಗೆ ಡಾಕ್ಟರ್ ಮಂಜುನಾಥ್, ವಿ. ಸೋಮಣ್ಣ, ಬಿ.ವೈ. ರಾಘವೇಂದ್ರ ಅವರುಗಳು ಸಹ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!