Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಗ್ರಾ.ಪಂ ಉಪಚುನಾವಣೆಯಲ್ಲಿ ಹಲವು ಸದಸ್ಯರ ಆಯ್ಕೆ

ಮಳವಳ್ಳಿ ತಾಲ್ಲೂಕಿನ ಮೂರು ಗ್ರಾಮಗಳ ಗ್ರಾ.ಪಂ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಗ್ಗಲೀಪುರ ಗ್ರಾ.ಪಂ ನೂತನ ಸದಸ್ಯೆಯಾಗಿ ಶಶಿಕಲಾ, ಬೋಸೇಗೌಡನದೊಡ್ಡಿ ಗ್ರಾ.ಪಂ ನೂತನ ಸದಸ್ಯರಾಗಿ ಮಾದೇಶ ಬೆಳಕವಾಡಿ ಗ್ರಾ.ಪಂ ನೂತನ ಸದಸ್ಯೆ ದೊಡ್ಡಸಿದ್ದಮ್ಮ ಆಯ್ಕೆಯಾದರು.

ಜು 23 ರಂದು ಪ್ರತ್ಯೇಕ ವಾಗಿ ಗ್ರಾಮಗಳಲ್ಲಿ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಮಳವಳ್ಳಿ ಪಟ್ಟಣ ತಾಲ್ಲೂಕು ಕಚೇರಿಯಲ್ಲಿ ಇಂದು ನಡೆಸಲಾಯಿತು.

ಜಾಹೀರಾತು

ಕಗ್ಗಲೀಪುರ ಗ್ರಾ.ಪಂ ನೂತನ ಸದಸ್ಯೆಯಾಗಿ ಶಶಿಕಲಾ, ಬೋಸೇಗೌಡನದೊಡ್ಡಿ ಗ್ರಾ.ಪಂ ನೂತನ ಸದಸ್ಯರಾಗಿ ಮಾದೇಶ ಬೆಳಕವಾಡಿ ಗ್ರಾ.ಪಂ ನೂತನ ಸದಸ್ಯೆ ದೊಡ್ಡಸಿದ್ದಮ್ಮ ಆಯ್ಕೆಯಾದರು.

ಇನ್ನೂಈ ವೇಳೆ ಕಗ್ಗಲೀಪುರ ಗ್ರಾ.ಪಂ ನೂತನ ಸದಸ್ಯೆ ಶಶಿಕಲಾ ಮಾತನಾಡಿ, ನನ್ನ ಆಯ್ಕೆ ಮಾಡಿದ ಗ್ರಾಮಸ್ಥರಿಗೆ ಅಭಿನಂಧಿಸುತ್ತೇನೆ ಗ್ರಾಮ ಅಭಿವೃದ್ಧಿ ಗೆ ಶ್ರಮಿಸುವೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!