Thursday, October 10, 2024

ಪ್ರಾಯೋಗಿಕ ಆವೃತ್ತಿ

ಸಣ್ಕತೆ

ಜೈಲಿನಿಂದ ಬಿಡುಗಡೆಗೊಂಡ ಆತ ಸೀದಾ ಮನೆಗೆ ಬಂದವನೇ ಮನೆಯೊಳಗೆ ಕಾಲಿಡುವ ಮುನ್ನ
ಗೂಡಲ್ಲಿದ್ದ ನಾಯಿಯನ್ನು
ಪಂಜರದಲ್ಲಿದ್ದ ಪಾರಿವಾಳವನ್ನು ತೆರೆದು ಬಿಟ್ಟ...
🐕

- ಜಲೀಲ್ ಮುಖ್ರಿ.

Related Articles

ಅತ್ಯಂತ ಜನಪ್ರಿಯ

error: Content is protected !!