Friday, September 20, 2024

ಪ್ರಾಯೋಗಿಕ ಆವೃತ್ತಿ

ಮೇಲುಕೋಟೆ | ಮದುವೆ ಮನೆಯಂತೆ ಸಿಂಗಾರಗೊಂಡ ಮತಗಟ್ಟೆ !

ತೆಂಗಿನ ಗರಿ ಬಳಸಿ ಹಾಕಿದ ಚಪ್ಪರ…ತೂಗಾಡಿದ ಮಾವಿನ ತೋರಣ…ಹೊಂಗೆ ಸೊಪ್ಪಿನಿಂದ ಅಲಂಕಾರಗೊಂಡ ಚಪ್ಪರ….ಅಕ್ಷರಶಃ ಮದುವೆ ಮನೆಯಂತೆ ಕಂಗೊಳಿಸಿದ ಮತಗಟ್ಟೆ….ಇವು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೊಳಲು ಮತಗಟ್ಟೆಯಲ್ಲಿ ಕಂಡು ಬಂದ ದೃಶ್ಯಗಳು.

ಮೇಲುಕೋಟೆ ಕ್ಷೇತ್ರದ ಹೊಳಲು ಗ್ರಾಮದ ವಾರ್ಡ್ 1ರ ಮತಗಟ್ಟೆಯನ್ನು ಸಾಂಸ್ಕೃತಿಕ ಮತಗಟ್ಟೆ ಎಂದು ಗುರುತಿಸಲಾಗಿದ್ದು, ನೋಡಿದವರು ಇದು ಮತಗಟ್ಟೆಯೋ ಇಲ್ಲ ಮದುವೆ ಮನೆಯೋ ಎಂದು ಆಶ್ಚರ್ಯ ಪಡುವಂತಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!