Friday, October 25, 2024

ಪ್ರಾಯೋಗಿಕ ಆವೃತ್ತಿ

ಪ್ರಮಾಣವಚನದ ದಿನಾಂಕವನ್ನು ನಿಗದಿ ಮಾಡಲು ಸಾಧ್ಯವಾಗದ ಮೋದಿಜೀ

ಹೊಸ ಸರ್ಕಾರದ ಹೊಸ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ದಿನವನ್ನು ಸಹ ನಿಗದಿ ಮಾಡಲು ಸಾಧ್ಯವಾಗದಷ್ಟು ದುರ್ಬಲವಾಗಿ ಬಿಟ್ಟರೆ ಮೋದಿಜೀ ಎಂಬ ಚರ್ಚೆ ಶುರುವಾಗಿದೆ.

ಮೋದಿಜೀ ಅವರು ರಾತ್ರೋರಾತ್ರಿ ‌ನೋಟ್ ಬ್ಯಾನ್ ಮಾಡಿದ್ದು ಕರೋನಾ ಮಹಾಮಾರಿ ಸಂದರ್ಭದಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಿದ್ದು ಎಲ್ಲವನ್ನು ನೋಡಿರುವ ದೆಹಲಿಯ ಪ್ರಧಾನ ಮಂತ್ರಿ ಕಾರ್ಯಾಲಯದ ಸಿಬ್ಬಂದಿ ಇವತ್ತು ಪ್ರಮಾಣವಚನ ಸಮಾರಂಭದ ಸಿದ್ದತೆಗಾಗಿ 8/6/24 ನಿಗದಿ ಮಾಡಿ ಅದಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುವಾಗ ದಿಢೀರ್ ಎಂದು 9/6/24 ಕ್ಕೆ ಬದಲಾವಣೆ ಮಾಡಿದನ್ನು ನೋಡಿ ಮೋದಿಜೀ ಅವರಿಗೆ ಡೆಟ್ ನಿಗದಿ ಮಾಡುವಷ್ಟು ಅಧಿಕಾರವಿಲ್ಲದೆ ದುರ್ಬಲವಾಗಿ ಬಿಟ್ಟರೆ ಎಂಬುವ ಚರ್ಚೆಗಳು ಪ್ರಧಾನಿ ಕಾರ್ಯಾಲಯದ ತಳ ಮಟ್ಟದ ಅಧಿಕಾರಿಗಳು ಮಾತನಾಡಿಕೊಳ್ಳುವಂತೆ ಆಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!