Saturday, October 26, 2024

ಪ್ರಾಯೋಗಿಕ ಆವೃತ್ತಿ

ಇತ್ತೀಚಿನ ಲೇಖನಗಳು

ರಾಜ್ಯ ಬೀಜ ನಿಗಮದ ಷೇರುದಾರರಿಗೆ ಶೇ.30 ಲಾಭಾಂಶ; ಚಲುವರಾಯಸ್ವಾಮಿ

ಕರ್ನಾಟಕ ರಾಜ್ಯ ಬೀಜ ನಿಗಮದ ವತಿಯಿಂದ ಎಲ್ಲಾ ಷೇರುದಾರರಿಗೆ ಶೇಕಡಾ 30 ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದ್ದು, 8,360 ಷೇರುದಾರರಿಗೆ 138 ಲಕ್ಷ ರೂ. ದೊರೆಯಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿನ...

ನಾಗಮಂಗಲ | ಡಿಜಿ- ಮೆಡ್ ಗೆ ಚಾಲನೆ ನೀಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್

ಮಂಡ್ಯ ಜಿಲ್ಲೆಯ ನಾಗಮಂಗಲರ ತಾಲ್ಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಶುಕ್ರವಾರ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಭಾಗವಹಿಸಿ ಡಿಜಿ-ಮೆಡ್ ಗೆ ಚಾಲನೆ ನೀಡಿದರು. ಸಂವಾದ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ...

ಮಂಡ್ಯ ಜನತೆ ನೆನೆಯುವ ರೀತಿಯಲ್ಲಿ ಕಾರ್ಯನಿರ್ವಹಿಸಿ : ಡಾ.ಹೆಚ್. ಕೃಷ್ಣ

ಸರ್ಕಾರಿ ಇಲಾಖೆಯಲ್ಲಿ ಸೇವೆ ಮಾಡಲು ಅವಕಾಶ ಸಿಗುವುದು ಕೆಲವರಿಗೆ ಮಾತ್ರ‌. ಅಧಿಕಾರಿಗಳು ಶ್ರಮವಹಿಸಿ ಮಂಡ್ಯದ ಜನರು ನೆನೆಯುವ ರೀತಿಯಲ್ಲಿ ಕೆಲಸ ನಿರ್ವಹಿಸಿ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್ ಕೃಷ್ಣ...

ಅಮಿತ್ ಶಾ ವಿದೇಶ ಪ್ರಯಾಣದ ಮಾಹಿತಿ ನೀಡಿದರೆ 1 ಮಿಲಿಯನ್ ಡಾಲರ್ ಬಹುಮಾನ – ನಿಷೇಧಿತ ‘ಸಿಖ್ಸ್ ಫಾರ್ ಜಸ್ಟಿಸ್’ ಸಂಘಟನೆ ಘೋಷಣೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿದೇಶ ಪ್ರವಾಸಗಳ ‘ಸೂಕ್ಷ್ಮ ಮಾಹಿತಿ’ಗಳನ್ನು ಹಂಚಿಕೊಳ್ಳುವವರಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ನಿಷೇಧಿತ ಸಂಘಟನೆಯಾದ ‘ಸಿಖ್ಸ್ ಫಾರ್ ಜಸ್ಟಿಸ್ (SFJ)’ ಮುಖ್ಯಸ್ಥ ಗುರುಪತ್‌ವಂತ್...

ಮಧ್ಯಪ್ರದೇಶ| ದೇವಾಲಯಕ್ಕೆ ತೆರಳಿದ್ದ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಮಧ್ಯಪ್ರದೇಶದ ರೇವಾ ಜಿಲ್ಲೆಯ ಗುರ್ಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ. ಆರೋಪಿಗಳು ದೇವಾಲಯಕ್ಕೆ ತೆರಳಿದ್ದ ದಂಪತಿಯನ್ನು ಸುತ್ತುವರೆದು, ಪತಿಯನ್ನು ಮರಕ್ಕೆ ಕಟ್ಟಿಹಾಕಿ ಪತ್ನಿ ಮೇಲೆ ಸಾಮೂಹಿತ ಅತ್ಯಾಚಾರ ನಡೆಸಿದ್ದಾರೆ. ಈ...

ಸಾಹಿತ್ಯ ಸಮ್ಮೇಳನ| ಕೇಂದ್ರ ಕಸಾಪಕ್ಕೆ ಕವಿ ಕೆ.ಪಿ.ಮೃತ್ಯುಂಜಯ ಸಲಹೆ

ಕೆ.ಪಿ.ಮೃತ್ಯುಂಜಯ ಮಂಡ್ಯದಲ್ಲಿ ಡಿಸೆಂಬರ್ 20 , 21 ಮತ್ತು 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಯಾರನ್ನು ಆರಿಸಬೇಕೆಂಬ ಕುರಿತು ಅಭಿಪ್ರಾಯಗಳು ಸಾರ್ವಜನಿಕವಾಗಿ ವ್ಯಕ್ತವಾಗುತ್ತಿರುವ...

ಒಡಿಶಾ ಕರಾವಳಿಗೆ ಅಪ್ಪಳಿಸಿದ ‘ಡಾನಾ ಚಂಡಮಾರುತ’ : 8 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ

‘ಡಾನಾ ಚಂಡಮಾರುತ’ ಗುರುವಾರ (ಅ.24) ಮಧ್ಯರಾತ್ರಿ ಒಡಿಶಾದ ಭಿತರ್ಕಾನಿಕಾ ರಾಷ್ಟ್ರೀಯ ಉದ್ಯಾನವನ ಮತ್ತು ಧಮ್ರಾ ನಡುವೆ ಕರಾವಳಿಗೆ ಅಪ್ಪಳಿಸಿದೆ. ಆ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 110 ರಿಂದ 120 ಕಿಲೋ ಮೀಟರ್...

ಬಾನಾಡಿಗಳ ಪ್ರೀತಿ, ಪ್ರೇಮ, ಪ್ರಣಯ……

ಸಂಗ್ರಹ: ಅರವಿಂದ ಪ್ರಭು Alpine Swift ಹಕ್ಕಿಗಳೆರೆಡು ಮೈಸೂರಿನ ಆಕಾಶದ ಮಧ್ಯದಲ್ಲಿ ಜತೆಗೂಡುವುದನ್ನು ಮೊದಲು ಗುರುತಿಸಿದವರು ಡಾ.ಸಲೀಂ ಅಲಿ. ಸೂರ್ಯಾಸ್ತದ ನಂತರ ಕ್ರಮೇಣ ಎತ್ತರೆತ್ತರಕ್ಕೆ ಹಾರುತ್ತಾ ಪರಸ್ಪರ ಹತ್ತಿರಕ್ಕೆ ಬಂದು ಪರ್ವತ ಬಾನಾಡಿಗಳೆರೆಡು ಜತೆಗೂಡುವುದನ್ನು...
ಸಂಪರ್ಕದಲ್ಲಿರಿ
ಇತ್ತೀಚಿನ ಲೇಖನಗಳು
HomeTagsಲೋಕಸಭಾ ಚುನಾವಣೆ

Tag: ಲೋಕಸಭಾ ಚುನಾವಣೆ

ಸಂಪರ್ಕದಲ್ಲಿರಿ

ಇತ್ತೀಚಿನ ಲೇಖನಗಳು

error: Content is protected !!